Kannira Kadalalli

J K Ashirwad

ಕಣ್ಣೀರ ಕಡಲಲ್ಲಿಯೇ ನಾ ಯಾತ್ರೆ ಮಾಡುವೆನು
ಕ್ರಿಸ್ತನ ಜೊತೆಯಲ್ಲಿಯೇ ಭೂಯಾತ್ರೆ ಮಾಡುವೆನು (೨)

ಈ ಲೋಖ ಸಂಕಟವೂ, ಕ್ಷಣ ಮಾತ್ರ ವೀರುವುದು
ಈ ದೇಹ ನಾಶವಾದರು, ಆಂತರ್ಯ ಹೊಸದಾಗ್ವದು
ಅತ್ಯಂತ ಪ್ರತಿಫಲವ, ನನಗುಂಟು ಮಾಡುವನು - ನಿರಂತ್ರ ಇರುವನು

ಕಣ್ಣೀರ ಕಡಲಲ್ಲಿಯೇ ನಾ ಯಾತ್ರೆ ಮಾಡುವೆನು
ಕ್ರಿಸ್ತನ ಜೊತೆಯಲ್ಲಿಯೇ ಭೂಯಾತ್ರೆ ಮಾಡುವೆನು (೨)

ಪರಲೋಖ ನೀವಾಸವು, ಆನಂದ ನಿರೀಕ್ಷೆಯು
ಕಣ್ಣೇರು ಗೋಳಾಟವು, ಅಲ್ಲಿಲ್ಲ ಎಂದೆಂದಿಗೂ
ಸಂತೃಪ್ತಿ ಸಂತೋಷದಿ, ನಲಿದಾಡುತಿರುವೆನು - ಕ್ರಿಸ್ತನ ಜೊತೆಯಲ್ಲಿಯೇ

ಕಣ್ಣೀರ ಕಡಲಲ್ಲಿಯೇ ನಾ ಯಾತ್ರೆ ಮಾಡುವೆನು
ಕ್ರಿಸ್ತನ ಜೊತೆಯಲ್ಲಿಯೇ ಭೂಯಾತ್ರೆ ಮಾಡುವೆನು (೨)

Kaneera Kadalaliyae, Naa yathre Maaduvenu
Kristhana Jotheyaliyae, Bhooyathre Maaduvenu (2)

Ee Lokha Sankatavu, Kshana Maathra Veeruvudu
Ee Dheha Nashavadaru, Anthrya Hosadagvadu
Atyanta Prathipalava, Nanaguntu Maaduvanu – Niranthra Iruvanu

Kaneera Kadalaliyae, Naa yathre Maaduvenu
Kristhana Jotheyaliyae, Bhooyathre Maaduvenu (2)

Paralokha Neevasavu, Ananda Niriksheyu
Kanneeru Golatavu, Allilla Yendendigu
Santrupthi Santoshadi, Nalidadutiruvenu – Kristhana Jotheyaliyae

Kaneera Kadalaliyae, Naa yathre Maaduvenu
Kristhana Jotheyaliyae, Bhooyathre Maaduvenu (2)

Lyrics Submitted by Puneeth Shadrack

Lyrics provided by https://damnlyrics.com/