ನನ್ನ ಇನಿಯನ ನೆಲೆಯ ಬಲ್ಲೆ ಏನೇ? ಹೇಗೆ ತಿಳಿಯಲಿ ಅದನು ಹೇಳೆ ನೀನೇ...
ಇರುವೆ ಸರಿಯುವ ಸದ್ದು ಮೊಗ್ಗು ಬಿರಿಯುವ ಸದ್ದು ಮಂಜು ಇಳಿಯುವ ಸದ್ದು ಕೇಳಬಲ್ಲ
ನನ್ನ ಮೊರೆಯನು ಏಕೆ ಕೇಳಲೊಲ್ಲ.....
ಗಿರಿಯ ಎತ್ತಲು ಬಲ್ಲ ಶರಧಿ ಬತ್ತಿಸಬಲ್ಲ ಗಾಳಿಗುಸಿರನೆಕಟ್ಟಿ ನಿಲ್ಲಿಸಬಲ್ಲ
ನನ್ನ ಸೆರೆಯನನು ಏಕೆ ಬಿಡಿಸಲೊಲ್ಲ?.........
ನೀರು ಮುಗಿಲಾದವನು ಮುಗಿಲು ಮಳೆಯಾದವನು ಮಳೆ ಇತ್ತು ತೆನೆಯಿತ್ತು ತೂಗುವವನು
ನಲ್ಲೆಅಳಲನು ಏಕೆ ತಿಳಿಯದವನು............
Lyrics Submitted by ambika
Lyrics provided by https://damnlyrics.com/