Login
See who's singing “Devathe O Nanna Devathe - Pooja”
See All
Lyrics: Devathe O Nanna Devath…
SPB
5anthu_Musicmode
ಆ ಆ ಆ... ಆ ಆ ಆ
ಮ್ ಮ್ ಮ್
ಲಾ ಲ ಲಾ ಲ ಲ
ದೇವತೆ ಓ ನನ್ನ ದೇವತೆ
ಇಂದಿಗೆ ನನ್ನ ಮನ ಸಾಯಿತೆ
ದೇವತೆ ಓ ನನ್ನ ದೇವತೆ
ಇಂದಿಗೆ ನನ್ನ ಮನ ಸಾಯಿತೆ
ಒಪ್ಪಿಕೊಂಡ ಮೇಲೆ ನೀ ಅಪ್ಪಿಕೊಳ್ಳಬೇಕು
ಅಪ್ಪಿಕೊಂಡ ಮೇಲೆ ಸೋಲೊಪ್ಪಿಕೊಳ್ಳ ಬೇಕು
ನಿನ್ನ ನಾ ಪೂಜಿಸುವೆ ದೇವತೇ...
ದೇವತೆ ಓ ನನ್ನ ದೇವತೆ
ಇಂದಿಗೆ ನನ್ನ ಮನ ಸಾಯಿತೆ
ಓ ಓ ಓ ಓ ಪೂಜಾ
ನಿನಗೆ ಪ್ರೇಮದ ರೋಜಾ...
ತುಂಟ ತುಂಟ ತನದಿಂದ
ನೋಡಿ ನಗುವುದು ಸಾಕು
ಕೆಂಪು ಕೆಂಪು ತುಟಿಯಿಂದ
ಪ್ರೇಮ ಮುದ್ರೆಯನು ಹಾಕು
ಮೌನವಾಗಿ ಸಮ್ಮತಿಸುವೆ
ಜಾಣೆಯಾಗಿ ಜಾರುತಿರುವೆ
ಹಾಡು ಆಡು ಮಾತಾಡು
ಒಪ್ಪಿಕೊಂಡ ಮೇಲೆ ನೀ ಅಪ್ಪಿಕೊಳ್ಳಬೇಕು
ಅಪ್ಪಿಕೊಂಡ ಮೇಲೆ ಸೋಲೊಪ್ಪಿಕೊಳ್ಳಬೇಕು
ನಿನ್ನ ನಾ ಪೂಜಿಸುವೆ ದೇವತೇ...
ದೇವತೆ ಓ ನನ್ನ ದೇವತೆ
ಇಂದಿಗೆ ನನ್ನ ಮನ ಸಾಯಿತೆ
ಓ ಓ ಓ ಓ ಪೂಜಾ
ನಿನಗೆ ಪ್ರೇಮದ ರೋಜಾ...
ನಿನ್ನ ಕಣ್ಣ ಕಡಲಲ್ಲಿ
ಆಳ ಅಳೆಯಕೋಡು ಹೆಣ್ಣೇ
ನಿನ್ನ ಹೆಣ್ಣು ತನವೆಲ್ಲ
ಮೂಲ ತಿಳಿಯಬಿಡು ಹೆಣ್ಣೇ
ಚತುರ ನಾರಿ ತೋಳಿನಲ್ಲಿ
ಮಧನ ಚೋರಿ ಬಾಳಿನಲ್ಲಿ
ಹಾಡು ಆಡು ನಲಿದಾಡು
ಒಪ್ಪಿಕೊಂಡ ಮೇಲೆ ನೀ ಅಪ್ಪಿಕೊಳ್ಳಬೇಕು
ಅಪ್ಪಿಕೊಂಡ ಮೇಲೆ ಸೋಲೊಪ್ಪಿಕೊಳ್ಳ ಬೇಕು
ನಿನ್ನ ನಾ ಪೂಜಿಸುವೆ ದೇವತೇ...
ದೇವತೆ ಓ ನನ್ನ ದೇವತೆ
ಇಂದಿಗೆ ನನ್ನ ಮನ ಸಾಯಿತೆ
ಓ ಓ ಓ ಓ ಪೂಜಾ
ನಿನಗೆ ಪ್ರೇಮದ ರೋಜಾ...
ಲಾ ಲ ಲಾ ಲ ಲ
ಮ್ ಮ್ ಮ್
ಆ ಆ ಆ...
ಮ್ ಮ್ ಮ್
Lyrics Submitted by Stephen Raj
Lyrics provided by https://damnlyrics.com/