Sanje Suryane (From "7 O Clock")

Anuradha Sriram

Sanje Suryane nanadondu bedike
bega mulugi bega yeddu baa

Chukki chandrana vilamba yethake
bega belagi bega hogu baa
hey eee beeso gali eega bega
bega bega hejje haaku
hey eee odoo kala nithu nithu
ninthu ododu saku
Nannavanige kaayuthiruve
nimage kaanade.

Sanje Suryane nanadondu bedike
bega mulugi bega yeddu baa
Chukki chandrana vilamba yethake
bega belagi bega hogu baa

Nanna geleya nadeyuvaaga
daari udda hoova haki koogale
Atha itha noduvaaga thanu avana
beesabeku elegale
Aaseya kangalalli rappeya kaavalittu
Preethiyaa karagalalli kaadiroo hudugi illi
Swalpa nadru manasu madi mathu keliri.

Sanje Suryane nanadondu bedike
bega mulugi bega yeddu baa
Chukki chandrana vilamba yethake
bega belagi bega hogu baa

Mayna kogile giligale preethi inda
suprabatha hadi
Avana nenape madikondu uta nidire
maraethe antha heli
Avanaa mathigagi ellaa Meesalitte
Avanaa prethigagi nanne baredukotte
Ide namma modala beti shubhava koriri.

Sanje Suryane nanadondu bedike
bega mulugi bega yeddu baa
Chukki chandrana vilamba yethake
bega belagi bega hogu baa
hey eee beeso gali eega bega
bega bega hejje haaku
hey eee odoo kala nithu nithu
ninthu ododu saku
Nannavanige kaayuthiruve
nimage kaanade.

ಸಂಜೆ ಸೂರ್ಯನೆ ನನದೊಂದು ಬೇಡಿಕೆ
ಬೇಗ ಮುಳುಗಿ ಬೇಗ ಎದ್ದು ಬಾ

ಚುಕ್ಕಿ ಚಂದ್ರನೆ ವಿಳಂಬ ಯೇತಕೆ
ಬೇಗ ಬೆಳಗಿ ಬೇಗ ಹೋಗು ಬಾ
ಹೇ ಬೀಸೊ ಗಾಳಿ ಈಗ ಬೇಗ
ಬೇಗ ಬೇಗ ಹೆಜ್ಜೆ ಹಾಕು
ಹೇ ಓಡೊ ಕಾಲ ನಿಂತು ನಿಂತು ನಿಂತು
ಓಡೋದು ಸಾಕು
ನನ್ನವನಿಗೆ ಕಾಯುತಿರುವೆ ನಿಮಗೆ ತಿಳಿಯದೇ

ಸಂಜೆ ಸೊರ್ಯನೆ ನನದೊಂದು ಬೇಡಿಕೆ
ಬೇಗ ಮುಳುಗಿ ಬೇಗ ಎದ್ದು ಬಾ
ಚುಕ್ಕಿ ಚಂದ್ರನೆ ವಿಳಂಬ ಯೇತಕೆ
ಬೇಗ ಬೆಳಗಿ ಬೇಗ ಹೋಗು ಬಾ

ನನ್ನ ಗೆಳೆಯ ಬರುವಾಗ ದಾರಿ ಉದ್ದ
ಹೂವ ಹಾಕಿ ಕರೆಯಲೆ
ಅತ್ತ ಇತ್ತ ನೂಡುವಾಗ ತಾನು ಅವನ
ಬೀಸಬೀಕು ಎಲೆಗಳೆ
ಆಸೆಯಾ ಕಣ್ಗಳಲ್ಲಿ ರೆಪ್ಪೆಯಾ ಕಾವಲಿಟ್ಟು
ಪ್ರೀತಿಯಾ ಕರಗಳಲ್ಲಿ ಕಾದಿರೋ ಹುಡುಗಿ ಇಲ್ಲಿ
ಸ್ವಲ್ಪ ಅದ್ರು ಮನಸು ಮಾಡಿ ಮಾತು ಕೀಳಿರಿ

ಸಂಜೆ ಸೊರ್ಯನೆ ನನದೊಂದು ಬೇಡಿಕೆ
ಬೇಗ ಮುಳುಗಿ ಬೇಗ ಯೆದ್ದು ಬಾ
ಚುಕ್ಕಿ ಚಂದ್ರನೆ ವಿಳಂಬ ಯೇತಕೆ
ಬೇಗ ಬೆಳಗಿ ಬೇಗ ಹೋಗು ಬಾ

ಮೈನಾ ಕೋಗಿಲೆ ಗಿಳಿಗಳೆ ಪ್ರೀತಿಯಿಂದ
ಸುಪ್ರಭಾತ ಹಾಡಿ
ಅವನ ನೆನಪೆ ಮಾಡಿಕೊಂಡು ಊಟ
ನಿದಿರೆ ಮರೆತೆ ಅಂತ ಹೇಳಿ
ಅವನಾ ಮಾತಿಗಾಗಿ ಯೆಲ್ಲಾ ಮೀಸಲಿಟ್ಟೆ
ಅವನಾ ಪ್ರೀತಿಗಾಗಿ ನನ್ನೇ ಬರೆದುಕೊಟ್ಟೆ
ಇದೇ ನಮ್ಮ ಮೊದಲ ಬೇಟಿ ಸ್ಸ್ಶ್ಶುಶುಭವ ಕೋರಿರಿ

ಸಂಜೆ ಸೊರ್ಯನೆ ನನದೊಂದು ಬೇಡಿಕೆ
ಬೇಗ ಮುಳುಗಿ ಬೇಗ ಎದ್ದು ಬಾ
ಚುಕ್ಕಿ ಚಂದ್ರನೆ ವಿಳಂಬ ಯೆತಕೆ
ಬೇಗ ಬೆಳಗಿ ಬೇಗ ಹೋಗು ಬಾ
ಹೇ ಬೀಸೊ ಗಾಳಿ ಈಗ ಬೇಗ
ಬೇಗ ಬೇಗ ಹೆಜ್ಜೆ ಹಾಕು
ಹೇ ಓಡೊ ಕಾಲ ನಿಂತು ನಿಂತು
ನಿಂತು ಓಡೋದು ಸಾಕು
ನನ್ನವನಿಗಾಗಿ ಕಾಯುತಿರುವೆ ನಿಮಗೆ ತಿಳಿಯದೆ.

Lyrics Submitted by Pallavi.G

Lyrics provided by https://damnlyrics.com/