Eththalo Maayavaada

Dr. Rajkumar

ಎಥಾಲೋ ಮಾಯವಾದ
ಮುತ್ತಿನ ಮೂಗುತಿ ನೀನು
ಎಥಾಲೋ ಮಾಯವಾದ
ಮುತ್ತಿನ ಮೂಗುತಿ ನೀನು
ಎತ್ತಿತಂದೆ ಎಲ್ಲಿಂದ ರಾಯ
ಮುತೆಥರಾಯ
ಎತ್ತಿತಂದೆ ಎಲ್ಲಿಂದ ರಾಯ
ಮುತೆಥರಾಯ

ಎಥಾಲೋ ಮಾಯವಾದ
ಮುತ್ತಿನ ಮೂಗುತಿ ನೀನು
ಎತ್ತಿತಂದೆ ಎಲ್ಲಿಂದ ರಾಯ
ಮುತೆಥರಾಯ

ಅತ್ತ ಸೀತಮ್ಮ ನಾ
ಮುದ್ದು ಮೊಗದಲ್ಲಿ
ಮತ್ತೆ ನಗೆಯ ತಂದಿಯ
ಮಹಾನೀಯಾ ಮಾರುತಿರಾಯ

ಎಥಾಲೋ ಮಾಯವಾದ
ಮುತ್ತಿನ ಮೂಗುತಿ ನೀನು
ಎತ್ತಿತಂದೆ ಎಲ್ಲಿಂದ ರಾಯ
ಮುತೆಥರಾಯ

ಸೀತಮ್ಮ ಸ್ನಾನಮಾಡಿ
ಮುಗುತಿಯ ಹುಡುಕಾಡಿ
ಸೀತಮ್ಮ ಸ್ನಾನಮಾಡಿ
ಮುಗುತಿಯ ಹುಡುಕಾಡಿ
ನಿನ್ನ ಕೂಗಿದಳೇನು
ಹನುಮಂತರಾಯ
ನಿನ್ನ ಕೂಗಿದಳೇನು
ಹನುಮಂತರಾಯ

ನೀರಲ್ಲಿ ಬಾಲ ಬಿಟ್ಟು
ನದಿಯನ್ನೇ ಶೋಧಿಸಿದೆ
ಎಂಥ ಶ್ರದ್ಧೆಯೋ
ಮಹಾನೀಯಾ ಹನುಮಂತರಾಯ

ಎಥಾಲೋ ಮಾಯವಾದ
ಮುತ್ತಿನ ಮೂಗುತಿ ನೀನು
ಎತ್ತಿತಂದೆ ಎಲ್ಲಿಂದ ರಾಯ
ಮುತೆಥರಾಯ

ಅಮ್ಮ ಸೀತಮ್ಮನು
ನಿನ್ನ ಭಕ್ತಿಗೆ ಮೆಚ್ಚಿ
ಅಮ್ಮ ಸೀತಮ್ಮನು
ನಿನ್ನ ಭಕ್ತಿಗೆ ಮೆಚ್ಚಿ
ಮುತೆಥರಾಯನೆಂದು
ಹರಸಿದಳೇನು
ಮುತೆಥರಾಯನೆಂದು
ಹರಸಿದಳೇನು

ನಿನ್ನಂಥ ದಾಸನನು
ಪಡೆದ ಆ ರಾಮನು
ಎಂಥ ಭಾಗ್ಯವಂತನಯ್ಯ
ಮಾರುತಿರಾಯ

ಎಥಾಲೋ ಮಾಯವಾದ
ಮುತ್ತಿನ ಮೂಗುತಿ ನೀನು
ಎತ್ತಿತಂದೆ ಎಲ್ಲಿಂದ ರಾಯ
ಮುತೆಥರಾಯ

ನಿನ್ನಂಥೆ ಭಕ್ತಿಯಿಲ್ಲ
ನಿನ್ನಂಥೆ ಶಕ್ತಿಯಿಲ್ಲ
ನಿನ್ನಂಥೆ ಭಕ್ತಿಯಿಲ್ಲ
ನಿನ್ನಂಥೆ ಶಕ್ತಿಯಿಲ್ಲ
ಏನು ಇಲ್ಲದ ಜೀವ
ನನ್ನದು ಸ್ವಾಮಿ
ಏನು ಇಲ್ಲದ ಜೀವ
ನನ್ನದು ಸ್ವಾಮಿ

ನಿನ್ನೆ ನಾ ನಂಬಿ ಬಂದೆ
ನೀನೆ ನನ್ನ ತಾಯಿ - ತಂದೆ
ಕಾಪಾಡುವ ಹೊಣೆಯು ನಿನ್ನದೂ
ತಂದೆ ನಿನ್ನದು

ಎಥಾಲೋ ಮಾಯವಾದ
ಮುತ್ತಿನ ಮೂಗುತಿ ನೀನು
ಎಥಾಲೋ ಮಾಯವಾದ
ಮುತ್ತಿನ ಮೂಗುತಿ ನೀನು
ಎತ್ತಿತಂದೆ ಎಲ್ಲಿಂದ ರಾಯ
ಮುತೆಥರಾಯ
ಮುತೆಥರಾಯ
ಮುತೆಥರಾಯ

Lyrics Submitted by KavyaShree Lokanath

Lyrics provided by https://damnlyrics.com/