ಮುಂದೆ ಹೋಗುವೆನು
ನನ್ನ ಯೇಸುವಿನೊಂದಿಗೆ
ಹಿಂದೆ ನೋಡದೆ ಹೋಗುವೆನು
ಆ ಗುರಿ ಮುಟ್ಟುವ ತನಕ.
ಹಿಂಸೆ ಸಂಕಟ ಬಂದಾಗ್ಯೂ ಸಂತೋಷದಿ ಹೋಗುವೆನು
ನನ್ನ ಶಿಲುಬೆಯನು ಹೊತ್ತು ಹೋಗುವೆನು
ಆ ಗುರಿ ಮುಟ್ಟುವ ತನಕ.
ನನ್ನ ಯೇಸುವಿನಾ ಕೃಪೆಯೇ ನನಗೆ ಸಾಕು ಈ ಲೋಕದೊಳು
ನಾನು ಸ್ಥಿರವಾಗಿ ಮುಂದೆ ಹೋಗುವೆನು ಆ ಗುರಿ ಮುಟ್ಟುವ ತನಕ
ನಾನು ಸಾವಿಗೂ ಹೆದರೆನು
ನಿತ್ಯಜೀವ ನಾ ಪಡೆವೆ
ನಾನಾತನಲ್ಲಿಯೇ ನಿತ್ಯ ಜೀವಿಸುವೆ
ಆ ಗುರಿ ಮುಟ್ಟುವ ತನಕ
Lyrics Submitted by Jason A Varghese
Lyrics provided by https://damnlyrics.com/