damnlyrics.com

Ellellu Sangeethave

ಎಲ್ಲೆಲ್ಲು ಸಂಗೀತವೆ

ಎಲ್ಲೆಲ್ಲು ಸಂಗೀತವೆ

ಎಲ್ಲೆಲ್ಲು ಸೌಂದರ್ಯವೆ

ಎಲ್ಲೆಲ್ಲು ಸಂಗೀತವೆ

ಎಲ್ಲೆಲ್ಲು ಸೌಂದರ್ಯವೆ

ಕೇಳುವ ಕಿವಿಯಿರಲು

ನೋಡುವ ಕಣ್ಣಿರಲು

ಎಲ್ಲೆಲ್ಲು ಸಂಗೀತ

ನಿ ಸ ನಿ ಸ ರಿ ಗ ಸ ರಿ ಗ ಸ ರಿ ಗ ಮ ಪ ದ ಮ

ನಿ ಸ ದ ನಿ ದ ನಿ ಸ ನಿ

ನಿ ಸ ರಿ ಗ ಮ ಗ ಸ ನಿ

ನಿ ದ ದ ದ ಮ ಮ

ಮ ಗ ಗ ಗ ಸ ಸ

ಎಲ್ಲೆಲ್ಲು ಸಂಗೀತವೆ

ಸಂಧ್ಯೆಯು ಬಂದಾಗ ಆಗಸ ಅಂದ

ಆ ಉಷೆ ನಗುವಾಗ ಲೋಕವೆ ಚಂದ

ಸ ರಿ ಗ ಸ ರಿ ಗ ಮ ಮ ಗ ಗ ಮ ಮ

ಪ ದ ಮ ಪ ದ ದ ಮ ಪ ದ ನಿ ಮ ಮ ಪ ಪ ದ ದ

ಪ ದ ನಿ ನಿ ಪ ದ ನಿ ದ ದ ನಿ ನಿ ಸ ನಿ

ಸ ರಿ ಗ ಸ ರಿ ಗ ಸ ನಿ ದ ದ ಮ ಮ ಗ ಗ ಸ

ಸಂಧ್ಯೆಯು ಬಂದಾಗ ಆಗಸ ಅಂದ

ಆ ಉಷೆ ನಗುವಾಗ ಲೋಕವೆ ಚಂದ

ಬಳುಕುವ ಲತೆಯಿಂದ ಅರಳಿದ ಹೂವಿಂದ

ಆ ಸುಮ ಚೆಲ್ಲುವ ಪರಿಮಳದಿಂದ

ಎಲ್ಲೆಲ್ಲು ಸೌಂದರ್ಯವೆ

ಹರಿಯುವ ನೀರಲಿ ಕಲ ಕಲರವವು

ಕೋಗಿಲೆ ಕೊರಳಿನ ಸುಮಧುರ ಸ್ವರವು

ಹರಿಯುವ ನೀರಲಿ ಕಲ ಕಲರವವು

ಕೋಗಿಲೆ ಕೊರಳಿನ ಸುಮಧುರ ಸ್ವರವು

ಭ್ರಮರದ ಝೇಂಕಾರ ಮುನಿಗಳ ಓಂಕಾರ

ಈ ಜಗ ತುಂಬಿದೆ ಮಾಧುರ್ಯದಿಂದ

ಎಲ್ಲೆಲ್ಲು ಸಂಗೀತವೆ

ಸಂಗೀತ ಎಂದಿಗೂ ಸುರಗಂಗೆಯಂತೆ

ಸಂಗೀತ ಎಂದಿಗೂ ರವಿಕಾಂತಿಯಂತೆ

ಸಂಗೀತ ಎಂದಿಗೂ ಸುರಗಂಗೆಯಂತೆ

ಸಂಗೀತ ಎಂದಿಗೂ ರವಿಕಾಂತಿಯಂತೆ

ಬಿಸಿಲಲಿ ತಂಗಾಳಿ ಹೊಸ ಜೀವ ತಂದಂತೆ

ಆ ದೈವ ಸುಧೆಯಿಂದ ಪರಮಾರ್ಥವಂತೆ

ಎಲ್ಲೆಲ್ಲು ಸಂಗೀತವೆ

ಎಲ್ಲೆಲ್ಲು ಸೌಂದರ್ಯವೆ

ಕೇಳುವ ಕಿವಿಯಿರಲು

ನೋಡುವ ಕಣ್ಣಿರಲು

ಎಲ್ಲೆಲ್ಲು ಸಂಗೀತವೆ

Lyrics Submitted by Vivek Shyamasundar

Enjoy the lyrics !!!