damnlyrics.com

Hamsave Hamsave (From "Gattimela")

ಚಿತ್ರ ಗಟ್ಟಿಮೇಳ ...

M ಹಂಸವೇ.. ಹಂಸವೇ.. ಹಾಡು ಬಾ...

F ಸೃಷ್ಟಿಯ.. ಸಂಭ್ರಮ.. ನೋಡು ಬಾ....

M ನೇಸರ ಅಲ್ಲಿ...!! ತಾವರೆ..ಇಲ್ಲಿ...!!

F ಮೋಹವಿದೆ ಒಂದು... ಸ್ನೇಹವಿದೆ...

M ಪ್ರೀತಿಸುವ....ಆಅಫ್.. ದಾರಿಯಿದೆ...

M/F ಹಂಸವೇ ಹಂಸವೇ.. ಹಾಡು ಬಾ

ಹಾಡು ಬಾ... ಹಾಡು ಬಾ.....

F ಬಾಳಿನ ಮೊಗಕ್ಕೆ ಕಣ್ಣುಗಳೆರೆಡು...!!

M ಪ್ರೀತಿ...ಅದಕ್ಕೆ...ರೆಪ್ಪೆಗಳೆರಡು...!!

F ಒಂದಿಲ್ಲ..!! ವಾದರೆ..ಮತ್ತೊಂದಿಲ್ಲಾ....!!

M ದೂರ...ಆದರಾಂತೂ...ಕಾಣ್ಣೊದಿಲ್ಲಾ...?

F ಒಂದೇ ಪ್ರಾಣದ..!! ಜೋಡಿ...ದೇಹದ

F ಬಾಳ...ನೀ ನೋಡಿ ಬಾ...ಅಅಅ..

M ಹಂಸವೇ ಹಂಸವೇ ಹಾ ಸಂಭ್ರಮ ನೋಡು ಬಾ

F ಸೃಷ್ಟಿಯ ಸಂಭ್ರಮ ನೋಡು ಬಾ...

M ನೇಸರ ಅಲ್ಲಿ... ತಾವರೆ ಇಲ್ಲಿ..!!

F ಮೋಹವಿದೆ ಒಂದು...ಸ್ನೇಹವಿದೆ

M ಪ್ರೀತಿಸುವ......ದಾರಿಯಿದೆ.

M ಸ್ವಪ್ನಗಳೆಲ್ಲಾ ... ಆಸೆಗಳಾಗಿ....!!

F ಆಸೆಗಳೆಲ್ಲಾ....ಮುತ್ತುಗಳಾಗಿ....!!

M ಪ್ರೀತಿಯ ಲತೆಯ... ಮೊಗ್ಗಾಗಿ ಬಾ...?

F ಮನಸ್ಸು ಮಲ್ಲಿಗೆ ಹೂವಗುವಾ

M ಅಗೋಚರ ಕಲೆ...ಗೋಚರಿಸು ನೆಲೆ

M ನಿಂತು ನೀ ನೋಡು ಬಾ

M ಹಂಸವೇ ಹಂಸವೇ ಹಾಡು ಬಾ

F ಸೃಷ್ಟಿಯ ಸಂಭ್ರಮ ನೋಡು ಬಾ

M ನೇಸರ ಅಲ್ಲಿ... ತಾವರೆ ಇಲ್ಲಿ ..

F ಮೋಹವಿದೆ ಒಂದು ಸ್ನೇಹವಿಲ್ಲದ

M ಪ್ರೀತಿಸುವ ಹಹಹ... ದಾರಿಯಿದೆ ..

M/F ಹಂಸವೇ ಹಂಸವೇ.. ಹಾಡು ಬಾ..!!

ಹಾಡು ಬಾ .. ಹಾಡೂ... ಬಾ...!!

Lyrics Submitted by Ranganath Gopalakrishna

Enjoy the lyrics !!!