Devaru Nanage - Anil Gowda
| Page format: |
Direct link:
BB code:
Embed:
Devaru Nanage Lyrics
ದೇವರು ನನಗೆ ಆಶ್ರಯ ದುರ್ಗ
ಸಂಕಟದಲ್ಲಿ ಸಿದ್ಧ ಸಹಾಯಕ
ಕಡಲಲ್ಲಿ ಗುಡ್ಡಗಳು ಮುಳುಗಿದರೂ ಭಯವಿಲ್ಲ
ಈ ಭೂಮಿ ಅಳಿದರು ನನಗೇನೂ ಭಯವಿಲ್ಲ
ಹಸಿರುಗಾವಲಲ್ಲಿ ನನ್ನನ್ನು ಮೇಯಿಸುವನು
ತಂಪಾದ ಬುಗ್ಗೆಯಿಂದ ದಾಹವ ತಣಿಸುವನು
ನನ್ನ ಪ್ರಾಣವನ್ನು ಉಜ್ಜೀವಗೊಳಿಸುವನು
ವೈರಿಗಳ ಎದುರಲ್ಲಿ ಔತಣ ಬಡಿಸುವನು
ನನ್ನಯ ಶಿರದಲ್ಲಿ ತೈಲ ಹಚ್ಚುವನು
ಜೀವಮಾನವೆಲ್ಲಾ ಶುಭವ ನೀಡುವ
ಜೀವಮಾನವೆಲ್ಲಾ ಕೃಪೆಯ ನೀಡುವ
ಪ್ರೀತಿ ಕೃಪೆಗಳೆಂಬ ಕಿರೀಟ ತೊಡಿಸುವನು
ಶ್ರೇಷ್ಠ ವರಗಳಿಂದ ನನ್ನಾಸೆ ಪೂರ್ಯಸುವಾ
ಹದ್ದಿನಂತೆ ಯೌವ್ವನ ಬರಮಾಡುವ
Lyrics Submitted by Esther
Enjoy the lyrics !!!