Nenapugala Angaladi - Chandrika Gururaj & Vani Jayaram



     
Page format: Left Center Right
Direct link:
BB code:
Embed:

Nenapugala Angaladi Lyrics


ನೆನಪುಗಳಾ ( ಆ ಆ ಆ ) ಅಂಗಳ ದೀ ( ಆ ಆ ಆ )
ನಿನ್ನ ನಗೆಯ ತುಂಬಿಕೊಂಡಾ ( ಆ ಆ ಆ ) ಬೆಳದಿಂಗಳೂ
ಸ್ವಂದಿಸಿದೇ ( ಆ ಆ ಆ ) ಓ ಗೆಳೆಯಾ ( ಆ ಆ ಆ )
ನಿನ್ನ ಮನದ ಮಿಡಿತಕೆ ಎಂಧೋ ( ಆ ಆ ಆ )
ನಿನಗರಿಯದೇ ( ಆ ಆ ಆ )
ಈ ಬಾಳ ಹಾದಿಯಲ್ಲಿ ( ಆ ಆ ಆ )
ನನ್ನ ಗುರಿಯಾದೆ ನೀನು ( ಆ ಆ ಆ )
ನೀನಿರುವ ತಾಣದಲ್ಲಿ ಬರುವಾಸೆಯೋ ಓ ಓ ಓ
ದೂರ ದೊಂದು ಲೋಕದಿಂದ ( ಆ ಆ ಆ )
ನನಗಾಗಿ ಇಳಿದು ಬಂದು ( ಆ ಆ ಆ )
ನನ್ ಎದೆಯ ಆಳದಲ್ಲಿ ನಿಂತವನು ನೀ
ನಾ ಹೇಗೆ ಹೇಳಲಿ ನಿನಗೆ ಮನದಾಳ ವೇದನೆ ಯಾ
ಈ ಜೀವ ಭಾವವೆಲ್ಲ ನೀನಾದೇ ಯೋ
ನೆನಪುಗಳಾ ( ಆ ಆ ಆ ) ಅಂಗಳ ದೀ ( ಆ ಆ ಆ )
ನಿನ್ನ ನಗೆಯ ತುಂಬಿಕೊಂಡಾ ( ಆ ಆ ಆ ) ಬೆಳದಿಂಗಳೂ

( ಆ ಆ ಆ ) ( ಆ ಆ ಆ )
ಹೇಗೋ ಏನೋ ನೀನು ಕಂಡೆ ( ಆ ಆ ಆ )
ಕನಸುಗಳ ಕಣ್ಣಲಿ ತಂದೇ ( ಆ ಆ ಆ )
ಆಸೆಗಳು ಮನದಲ್ಲೀ ಏನ್ನ ಕಾಡಿವೇ
ಬಾಹುಗಳ ಬಂಧನದಲ್ಲಿ ( ಆ ಆ ಆ )
ಮುತ್ತುಗಳ ಸುರಿಮಳೆ ಯಲ್ಲಿ ( ಆ ಆ ಆ )
ನನ್ನನೆ ಮರೆಯುವ ಆಸೇ ನೀ ತೀರಿಸೂ
ಆಧರ ( ಲಲ ಲಾ ) ಅಧರ ( ಲಲ ಲಾ )
ನಾ ಬೆರೆತು ಹೋಗಲಿ
ತನುವು ( ಲಲ ಲಾ) ಮನವು ( ಲಲ ಲಾ )
ಸಮ್ಮಿಲನ ವಾಗಲೀ
ನೆನಪುಗಳಾ (ಆ ಆ ಆ ) ಅಂಗಳದೀ ( ಆ ಆ ಆ )
ನಿನ್ನ ನಗೆಯ ತುಂಬಿಕೊಂಡಾ ( ಆ ಆ ಆ ) ಬೆಳದಿಂಗಳೂ
( ಲಲ ಲಾಲ ಲಾಲ ಲಾ ) ( ಲಲ ಲಾಲ ಲಾಲ ಲಾ )
ನಾಳೆ ಹೇಗೋ ನಾನು ಅರಿಯೆ ( ಆ ಆ ಆ )
ಯಾವ ಷನವೂ ಹೇಗೋ ಕಾಣೆ ( ಆ ಆ ಆ )
ಹೀಗೇಕೆ ನಾನಾದೆ ವೊಂದು ಅರಿಯೇನೂ
ಯಾವ ಜನ್ಮ ಬಂದವಿದೋ ( ಆ ಆ ಆ )
ಯಾರ ಪುಣ್ಯ ಏನೋ ಕಾಣೆ ( ಆ ಆ ಆ )
ನೀಬಂದೆ ಬಾಳಿನಲ್ಲೀ ನಿನ್ನ ನಾನು ಸೇರುವೇ
ಸರಿದ ( ಲಲ ಲಾ )ಸಮಯ ( ಲಲ ಲಾ ) ತಾಬಾರದೆಂಡಿಗೂ
ಮಧುರ (ಲಲ ಲಾ )ಷನವ ( ಲಲ ಲಾ )
ನಾ ಮರೆಯನೆಂಡಿಗೂ
ನೆನಪುಗಳಾ ( ಆ ಆ ಆ ) ಅಂಗಳ ದೀ ( ಆ ಆ ಆ )
ನಿನ್ನ ನಗೆಯ ತುಂಬಿಕೊಂಡಾ ( ಆ ಆ ಆ ) ಬೆಳದಿಂಗಳೂ ( ಆ ಆ ಆ )
ಬೆಳದಿಂಗಳೂ..
Lyrics Submitted by Anju shruthi

Enjoy the lyrics !!!