DamnLyrics - The center provides all the lyrics

Thingala Belakina Angaladalli - Kotigobba



     
Page format: Left Center Right
Direct link:
BB code:
Embed:

Thingala Belakina Angaladalli Lyrics


ತಿಂಗಳ ಬೆಳಕಿನ ಅಂಗಳದಲ್ಲಿ ಅರಳಿದೆ ಪ್ರೀತಿಯ ಸಂಚಾರ ದೇವರೆ ಬಂದರೂ ನಾಚಲೇಬೇಕು ಸ್ವರ್ಗವೇ ನಮ್ಮಿ ಸಂಸಾರ ತಿಂಗಳ ಬೆಳಕಿನ ಅಂಗಳದಲ್ಲಿ ಅರಳಿದೆ ಪ್ರೀತಿಯ ಸಂಚಾರ ದೇವರೆ ಬಂದರೂ ನಾಚಲೇಬೇಕು ಸ್ವರ್ಗವೇ ನಮ್ಮಿ ಸಂಸಾರ ನಮ್ಮೊಳಗೆ ನಮ್ಮ ಎದೆಯೊಳಗೆ ನಮ್ಮೊಳಗೆ ನಮ್ಮ ಎದೆಯೊಳಗೆ ಅ.. ಸಾವಿರ ಕನಸು ಇದೆ ಕನಸೊಳಗೆ ಪ್ರತಿ ಮನಸೊಳಗೆ ಅ.. ನಿರ್ಮಲ ಪ್ರೇಮ ವಿದೆ ಅಣ್ಣಾ ನಮ್ಮ ಅಣ್ಣ ಇವನು ನಮ್ಮ ದೇವನು ಕೋಟಿ ಜನುಮ ಬಂದರುನೂ ಕೋಟಿಗೊಬ್ಬನು ತಿಂಗಳ ಬೆಳಕಿನ ಅಂಗಳದಲ್ಲಿ ಅರಳಿದೆ ಪ್ರೀತಿಯ ಸಂಚಾರ ದೇವರೆ ಬಂದರೂ ನಾಚಲೇಬೇಕು ಸ್ವರ್ಗವೆ ನಮ್ಮಿ ಸಂಸಾರ ಮಾತಿಗೆ ನಡೆಯೊ ರಾಮನ ನೇಮ ಅದರು ಕೃಷ್ಣನ ಪ್ರೇಮ ಅ.. ಕಾಣದ ನೋವು ಕಾಲಡಿ ಇದ್ದರು ಬುದ್ದನ ಮನಸೊನಮ್ಮ ನನ್ನ ಅಣ್ಣನ ಕೈ ತುತ್ತು ನಮ್ಮ ಅಮ್ಮನ ಕೈ ತುತ್ತು ನಾವು ಮಕ್ಕಳ ಮನಸೊರು ಅದು ಅಣ್ಣನಿಗೂ ಗೊತ್ತು ಇಲ್ಲಿ ಪ್ರೀತಿಯ ಸಿಹಿ ಮುತ್ತು ಇಲ್ಲಿ ಪ್ರೀತಿಯೇ ನಮ್ಮ ಸೊತ್ತು ಇಲ್ಲಿ ಅಕ್ಕರೆಯ ಹಾಡೇ ಏಕೊ ಬೇಡದ ಸಂಪತ್ತು ರೆಪ್ಪೆಗಳ ಕಾವಲಲ್ಲಿ ಕಂಗಳಿಗೆ ಬೆಳಕು ಅಣ್ಣನ ಈ ಕಾವಲಲ್ಲಿ ನಮ್ಮಗಳಿಗೆ ಬದುಕು ಅಣ್ಣ ನಮ್ಮ ಅಣ್ಣ ಇವನು ನಮ್ಮ ದೇವನು ಕೋಟಿ ಜನುಮ ಬಂದರುನೂ ಬೇರೆಯಾಗನು ತಿಂಗಳ ಬೆಳಕಿನ ಅಂಗಳದಲಿ ಅರಳಿದೆ ಪ್ರೀತಿಯ ಸಂಚಾರ ದೇವರೆ ಬಂದರೂ ನಾಚಲೇಬೇಕು ಸ್ವರ್ಗವೇ ನಮ್ಮಿ ಸಂಸಾರ ಯೋಧನ ಹಿರಿಮೆ ರೈತನ ತಾಳ್ಮೆ ಎಲ್ಲವೂ ಇವನೊಳಗೆ ಉಂಟು ಭೂಮಿಯ ಸಹನೆ ಬಾನಿನ ಕರುಣೆ ನೆರಳಲ್ಲಿ ಉಂಟು ಇದು ತುಂಬಿದ ಸಂಸಾರ ಇಲ್ಲಿ ಪ್ರೀತಿಯ ಅಧಿಕಾರ ಹಸುಕಂದನ ಅಳುವಂತೆ ಪ್ರತಿಯೊಬ್ಬರ ಮಾಮಕರ ಇದು ಕಾಲದ ಗಡಿಯಾರ ತಿರುಗೋಣ ಮನಸಾರ ಶತಕೋಟಿ ಜನಗಳಲ್ಲಿ ನಮ್ಮದೊಂದೆ ಸಂಸಾರ ಅ ಬ್ರಹ್ಮನ ಕೈಯಲ್ಲಿದೆ ಜಗದ ಲೆಕ್ಕಗಳು ಈ ಅಣ್ಣನ ಕೈಯಲ್ಲಿದೆ ನಮ್ಮ ಸುಖದುಃಖಗಳು ಅಣ್ಣ ನಮ್ಮ ಅಣ್ಣ ಇವನು ನಮ್ಮ ದೇವನು ಕೋಟಿ ಜನುಮ ಬಂದರುನೂ ಮರೆಯನು ನಮ್ಮನ್ನು ತಿಂಗಳ ಬೆಳಕಿನ ಅಂಗಳದಲಿ ಅರಳಿದೆ ಪ್ರೀತಿಯ ಸಂಚಾರ ದೇವರೆ ಬಂದರೂ ನಾಚಲೇಬೇಕು ಸ್ವರ್ಗವೇ ನಮ್ಮಿ ಸಂಸಾರ ನಮ್ಮೊಳಗೆ ನಮ್ಮ ಎದೆಯೊಳಗೆ ನಮ್ಮೊಳಗೆ ನಮ್ಮ ಎದೆಯೊಳಗೆ ಅ.. ಸಾವಿರ ಕನಸು ಇದೆ ಕನಸೊಳಗೆ ಪ್ರತಿ ಮನಸೊಳಗೆ ಅ.. ನಿರ್ಮಲ ಪ್ರೇಮ ವಿದೆ ಅಣ್ಣ ನಮ್ಮ ಅಣ್ಣ ಇವನು ನಮ್ಮ ದೇವನು ಕೋಟಿ ಜನುಮ ಬಂದರುನೂ ಕೋಟಿಗೊಬ್ಬನು
Lyrics Submitted by Chaithra P

Enjoy the lyrics !!!